Surprise Me!

ಮಹಾನಟಿ ಕೀರ್ತಿ ಸುರೇಶ್ ಆಸೆ ಕೇಳಿ ಕನ್ನಡಾಭಿಮಾನಿಗಳು ಫುಲ್ ಹ್ಯಾಪಿ | Filmibeat Kannada

2020-11-05 1 Dailymotion

Actress Keerthy Suresh said she wants to act with Puneeth Rajkumar and Yash in Kannada movies.<br />#KeerthiSuresh #PuneethRajKumar #Yash<br /> ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ವಿಜಯ್, ಪವನ್ ಕಲ್ಯಾಣ್, ದುಲ್ಕರ್ ಸಲ್ಮಾನ್, ಮೋಹನ್‌ಲಾಲ್ ಅಂಥಹಾ ಸ್ಟಾರ್ ನಟರೊಂದಿಗೆ ನಟಿಸಿರುವ ಕೀರ್ತಿ ಸುರೇಶ್, ಪ್ರಸ್ತುತ ಬ್ಯುಸಿ ನಟಿಯರಲ್ಲಿ ಒಬ್ಬರು. ಇಂತಿಪ್ಪ ಕೀರ್ತಿ ಸುರೇಶ್‌ಗೆ ಕನ್ನಡದ ಇಬ್ಬರು ಸ್ಟಾರ್ ನಟರೊಂದಿಗೆ ನಟಿಸುವ ಆಸೆಯಿದೆಯಂತೆ!

Buy Now on CodeCanyon